Lok Sabha Election 2019 : Kolar is a district with a long history. It was the capital of Gangas. There are still many temples built by Gangas which belonged to Adivasis. The Kolaramma Temple is famous. Watch video to know more. <br /><br />ಲೋಕಸಭೆ ಚುನಾವಣೆ 2019 : ಕೋಲಾರ ಬಹು ದೀರ್ಘ ಇತಿಹಾಸ ಇರುವ ಜಿಲ್ಲೆ. ಇದು ಗಂಗರ ರಾಜಧಾನಿ ಆಗಿತ್ತು. ಆದಿವಾಸಿಗಳ ಪ್ರತಿನಿಧಿಗಳಿಂತಿದ್ದ ಗಂಗರು ಕಟ್ಟಿಸಿದ ಹಲವು ದೇವಾಲಯಗಳು ಈಗಲೂ ಈ ಭಾಗದಲ್ಲಿವೆ. ಅದರಲ್ಲಿ ಕೋಲಾರಮ್ಮ ದೇವಾಲಯ ಹೆಚ್ಚು ಪ್ರಸಿದ್ಧ.<br />